ಒಂದು ಕಾಲದಲ್ಲಿ ಅನೂನ್ಯವಾಗಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಮೇಣ ಕಾರಣಾಂತರಗಳಿಂದ ಬೇರ್ಪಟ್ಟರು . ಇದೀಗ, ವಿಶೇಷ ಅಂದ್ರೆ, ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಅಭಿಮಾನಿಗಳಂತೆ ನವರಸ ನಾಯಕ ಜಗ್ಗೇಶ್ ಕೂಡ ಒಂದೊಳ್ಳೆ ದಿನಕ್ಕಾಗಿ ಕಾಯ್ತಿದ್ದಾರಂತೆ. <br /> <br />Kannada actor, navarasa nayaka jaggesh has taken his twitter account to comment about challenging star darshan and kiccha sudeep's friendship.